Breaking News

ಎಲಿಮಲೆ : ರಸ್ತೆಯಲ್ಲಿ ಹರಿದ ನೀರು – ತಕ್ಷಣ ಸ್ಪಂದಿಸಿ ಸರಿಪಡಿಸಿದ ನೆಲ್ಲೂರು ಕೆಮ್ರಾಜೆ ಪಂಚಾಯತ್

Advt_Headding_Middle

 

ಎಲಿಮಲೆ ಪೇಟೆಯ ರಸ್ತೆ ಬದಿ ಚರಂಡಿ ಬ್ಲಾಕ್ ಆಗಿ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಸುದ್ದಿ ಆನ್‌ಲೈನ್ ನ್ಯೂಸ್ ನಲ್ಲಿ ವರದಿಯೂ ಪ್ರಕಟಗೊಂಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಚರಂಡಿಯನ್ನು ಸರಿಪಡಿಸಿ ರಸ್ತೆಯಲ್ಲಿ ಹರಿಯುತ್ತಿದ್ದ ನೀರು ಚರಂಡಿಯಲ್ಲಿ ಹರಿಯುವಂತೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿತಿಯಿಸಿದ ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಉಪಾಧ್ಯಕ್ಷ ಧನಂಜಯ ಕುಮಾರ್ ರವರು ಕಾಂಟ್ರಾಕ್ಟರ್ ಹರಿಪ್ರಸಾದ್ ರವರು ಮೊದಲು ದುರಸ್ಥಿ ಪಡಿಸಿ ದ್ದರು. ಹಾಗಿದ್ದರೂ ಮೊನ್ನೆಯ ಮಳೆಗ ಮಣ್ಣು ಕೊಚ್ಚಿಕೊಂಡು ಬಂದು ಮೋರಿಯಲ್ಲಿ ಸಿಲುಕಿ ಮತ್ತೆ ಬ್ಲಾಕ್ ಆಯಿತು. ಇದೀಗ ಮತ್ತೆ ಸರಿ ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.