ಅಜ್ಜಾವರದಲ್ಲಿ ಮೋರಿ ಕಾಮಗಾರಿಯಾಗದೇ ರಸ್ತೆಯೆಲ್ಲಾ ಕೆಸರು

Advt_Headding_Middle

ಪೇರಾಲಿನಿಂದ ನಾರ್ಕೋಡು ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಜ್ಜಾವರದ ಗ್ರಾಮ ಪಂಚಾಯತ್‌ನ ಸ್ವಲ್ಪ ದೂರ ರಸ್ತೆಯಲ್ಲಿ ಮೋರಿಯ ಕಾಮಗಾರಿ ಬಾಕಿಯಿರುವುದರಿಂದ ರಸ್ತೆಯೆಲ್ಲಾ ಕೆಸರಾಗಿದೆ.

ವಿಪರೀತ ಮಳೆ ಬರುತ್ತಿರುವುದರಿಂದ ಮೋರಿಗಾಗಿ ರಸ್ತೆ ಅಗೆದಲ್ಲಿ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.