Breaking News

ನಿಂತಿಕಲ್ಲು : ಬೊಳ್ಳೂರು ಟ್ರೇಡರ್‍ಸ್ ಶುಭಾರಂಭ

Advt_Headding_Middle

 

ನಿಂತಿಕಲ್ಲುನಲ್ಲಿರುವ ಕಲ್ಮಡ್ಕ ಪ್ರಾ.ಕೃ.ಸ.ಸಂಘದ ನಿಂತಿಕಲ್ಲು ಶಾಖೆಯ ಬಿಲ್ಡಿಂಗ್‌ನಲ್ಲಿ ಕುಶಾಲಪ್ಪ ಗೌಡ ಬೊಳ್ಳೂರು ಮಾಲಕತ್ವದ ಬೊಳ್ಳೂರು ಟ್ರೇಡರ್‍ಸ್ ಜೂ.14ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತ್ತು.
ಈ ಸಂದರ್ಭದಲ್ಲಿ ಶ್ರೀಮತಿ ದೇವಕಿ ಕುಶಾಲಪ್ಪ ಗೌಡ ಬೊಳ್ಳೂರು, ರಾಘವೇಂದ್ರ ಬೊಳ್ಳೂರು,ಶ್ರೀಮತಿ ಪೂಜಾ ರಾಘವೇಂದ್ರ ಬೊಳ್ಳೂರು, ಶ್ರೀಮತಿ ತನುಜಾ ಗುರುಪ್ರಸಾದ್ ಪೂಜಾರಿಕೋಡಿ, ಶ್ರೀಮತಿ ಭವ್ಯ ದಿನೇಶ್ ನಾರ್ಕೋಡು , ಗುರುಪ್ರಸಾದ್ ಪೂಜಾರಿಕೋಡಿ, ದಿನೇಶ್ ನಾರ್ಕೋಡು ಮೊದಲಾದವರು ಉಪಸ್ಥಿತರಿದ್ದರು.
ದಿನಸಿ ವಸ್ತುಗಳು ಚಿಲ್ಲರೆ ಹಾಗೂ ರಖಂ ದರ ದಲ್ಲಿ ದೊರೆಯುತ್ತದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.