Breaking News

ಕೊಡಿಯಾಲ : ನಮ್ಮೂರ ನಮ್ಮ ಕನಸು ಜನಸೇವಾ ಸೊಸೈಟಿ ಕಲ್ಪಡ ಕೊಡಿಯಾಲ ವತಿಯಿಂದ ವಿಶ್ವ ಯೋಗ ದಿನಾಚರಣೆ

Advt_Headding_Middle

 

 ನಮ್ಮೂರ ನಮ್ಮ ಕನಸು ಜನಸೇವಾ ಸೊಸೈಟಿ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಕೋವಿಡ್-19 ನಿಯಮಾನುಸಾರ ಸ.ಕಿ.ಪ್ರಾಥಮಿಕ ಶಾಲೆ ಮೂವಪ್ಪೆಯ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ಕ್ರಿಡಾಪಟು ಸುಬ್ರಹ್ಮಣ್ಯ ಕೆ. ಎಂ.ವಹಿಸಿದ್ದರು. ಅತಿಥಿಗಳಾಗಿ ಸಾಮಾಜಿಕ ಮುಂದಾಳು ಯತೀಶ್ ಆರ್ವಾರ, ಶ್ರೀಲಕ್ಷ್ಮಿ ನರಸಿಂಹ ಯುವಕ ಮಂಡಲ ಕಾಣಿಯೂರು ಇದರ ಅಧ್ಯಕ್ಷ ಸುರೇಶ್ ಓಡಬಾಯಿ, ಕೊಡಿಯಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ., ನಿವೃತ್ತ ಯೋಧ ಕೊರಗಪ್ಪ ಗೌಡ, ಲೋಹಿತ್, ರಮೇಶ್ ಗೌಡ, ಚೇತನ್, ದಿನೇಶ್, ಆನಂದ ಗೌಡ, ಪುನೀತ್, ದಯಾನಂದ,ಪದ್ಮನಾಭ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ಪಟು ಮುಕುಂದ ಕೇಶವರವರು ಯೋಗದ ಬಗ್ಗೆ ಅರಿವು ಮೂಡಿಸಿದರು. ನಮ್ಮೂರ ನಮ್ಮ ಕನಸು ಜನಸೇವಾ ಸೊಸೈಟಿ ಕಲ್ಪಡ, ಕೊಡಿಯಾಲ ವತಿಯಿಂದ ಯೋಗ ಪಟು ಮುಕುಂದ ಕೇಶವರನ್ನು ಸನ್ಮಾನಿಸಲಾಯಿತು. ಗಣೇಶ್ ಪೆರ್ಲೋಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.