ಬಾಲಂಬಿಯಲ್ಲಿ ಯೋಗ ದಿನಾಚರಣೆ

Advt_Headding_Middle

 

ನೆಹರು ಯುವ ಕೇಂದ್ರ ,ಮಡಿಕೇರಿ. ಇದರ ಆಶ್ರಯದಲ್ಲಿ ಊರುಬೈಲು ಶ್ರೀ ಭಗವಾನ್ ಸಂಘದಿಂದ ವಿಶ್ವ ಯೋಗ ದಿನದ ಅಂಗವಾಗಿ ಪಯಸ್ವಿನಿ ಸೊಸೈಟಿ ಸಭಾಂಗಣ, ಬಾಲಂಬಿಯಲ್ಲಿ , ಯೋಗಾಭ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಆನಂದ ಬಿ.ಕೆ. ರವರ ಮಾರ್ಗದರ್ಶನದಲ್ಲಿ ಸಂಘದ ಸದಸ್ಯರಿಗೆ ಯೋಗ ತರಬೇತಿ ನೀಡಲಾಯಿತು. ಬಾಲಪ್ರತಿಭೆಗಳಾದ ಕು| ಚಸ್ಮಿತಾ.ಬಿ.ಎ ,ಕು| ಇಕ್ಷಿತಾ.ಬಿ.ಯು ,ಮಾ| ಯಶಸ್ ಬಿ.ವಿ ಯೋಗಪ್ರದರ್ಶನ ನೀಡಿ ತರಬೇತಿಗೆ ಸಹಕರಿಸಿದರು.

ಸಂಘದ ಅದ್ಯಕ್ಷ ದಿನೇಶ್ ಸಣ್ಣಮನೆ ಮತ್ತು ಕಾರ್ಯದರ್ಶಿ ಯತೀಶ ಹನಿಯಡ್ಕ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.