ಆಲೆಟ್ಟಿ : ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ

Advt_Headding_Middle

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಇಂದು ಆಲೆಟ್ಟಿ ಕಾರ್ಯ ಕ್ಷೇತ್ರದ ಮೊರಂಗಲ್ಲು ನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವದ ಸಲುವಾಗಿ ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಮಹಮ್ಮಾಯಿ ದೇವಸ್ಥಾನದ ಆಡಳಿತದಾರರಾದ ಬೆಲ್ತಾರವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಪುರುಷೋತ್ತಮ ನಡುಮನೆ ಮತ್ತು ಪದಾಧಿಕಾರಿಗಳು ವಲಯದ ಮೇಲ್ವಿಚಾರಕ ಸುದೀರ್ ನೆಕ್ರಾಜೆ ,ಸೇವಾಪ್ರತಿನಿಧಿ ರೋಹಿನಿ ಕುಡೆಕಲ್ಲು , ಸಂಘದ ಸದಸ್ಯರು , ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಪಿ.ಜಿ.ಜಯರಾಮ, ಸದಸ್ಯರಾದ ಚಿದಾನಂದ ಪರಿವಾರಕಾನ , ಸುರೇಶ್ ಪರಿವಾರಕಾನ , ಅನಂತ ಬೂಡುಪನ್ನೆ, ರತಿಶನ್ ಅರಂಬೂರು, ಶರತ್ ಕಲ್ಲುಗುಂಡಿ,ಮಹೇಶ್ ಮೂಲೆಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.