Breaking News

ನೀಲಮ್ಮ ಮುಡೂರುರವರ ಶ್ರದ್ಧಾಂಜಲಿ ಸಭೆ

Advt_Headding_Middle

ಆಲೆಟ್ಟಿ ಗ್ರಾಮದ ಪತ್ತುಕುಂಜ ನೀಲಮ್ಮ ಮುಡೂರುರವರ ಶ್ರದ್ದಾಂಜಲಿ ಸಭೆಯು ಜೂ. 22 ರಂದು ಮೃತರ ಮನೆಯಲ್ಲಿ ನಡೆಯಿತು. ಚಂದ್ರಶೇಖರ ಪೇರಾಲು ಹಾಗೂ ವೇದಾವತಿ ಅನಂತ ಬಡ್ಡಡ್ಕರವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಶಿವಯ್ಯ ಗೌಡ, ಗಂಗಾಧರ ಗೌಡ, ಚಿನ್ನಪ್ಪ ಗೌಡ, ಪುತ್ರಿಯರಾದ ಸುಶೀಲ, ಉಮಾವತಿ, ಹೊನ್ನಮ್ಮ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಳು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.