Breaking News

ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ

Advt_Headding_Middle

 

 

” ಚೆಂಬು ಸಾಹಿತ್ಯ ವೇದಿಕೆ” ವತಿಯಿಂದ ಮೂರನೆ ವರ್ಷದ ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಅರೆಭಾಷೆ ಸಾಹಿತ್ಯದಲ್ಲಿ ಗಮನಾರ್ಹವಾಗಿ ಸಾಧನೆ ಮಾಡಿದಂತಹ ಮತ್ತು ಅರೆಭಾಷೆ ಸಾಹಿತ್ಯ ಸೇವೆಗಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಎಂ.ಜಿ. ಕಾವೇರಮ್ಮನವರ ೮೨ ನೆಯ ಹುಟ್ಟುಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡಿರುವ ಪ್ರಸ್ತುತ ಕವನ ಸ್ಪರ್ಧೆಗೆ ಎಲ್ಲಾ ವಯೋಮಾನದವರಿಗು ಮುಕ್ತ ಅವಕಾಶವಿದೆ. ಎಲ್ಲೂ ಪ್ರಕಟವಾಗದ ಸ್ವ ರಚನೆಯ ಒಂದು ಅರೆಭಾಷೆ ಕವಿತೆಯನ್ನು ಕೆಳಗಿನ ಮಿಂಚಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು. ಪ್ರಥಮ ಬಹುಮಾನ ೧೦೦೦, ದ್ವಿತೀಯ ೭೫೦, ತೃತೀಯ ೫೦೦ ನ್ನು ನಿಗಧಿಪಡಿಸಲಾಗಿದೆ. ಹಾಗೂ ಆಕರ್ಷಕ ಪ್ರಶಸ್ತಿ ಪತ್ರಗಳನ್ನು ಆನ್ಲೈನ್ ಮೂಲಕವೇ ವಿತರಿಸಲಾಗುವುದು. ಕವಿತೆಗಳನ್ನು ಜುಲೈ ೫ ರ ಒಳಗಾಗಿ ಕಳುಹಿಸಿಕೊಡಬೇಕು.

ಮಿಂಚಂಚೆ: c[email protected]

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.