Breaking News

ಐನೆಕಿದು : ಬ್ಯಾರಿಕೇಡ್ ನದಿಗೆ ಬಿಸಾಡಿದ ಕಿಡಿಗೇಡಿಗಳು

Advt_Headding_Middle

 

 

ಐನೆಕಿದುವಿನ ಗಂಡಡ್ಕ ಎಂಬಲ್ಲಿ ರಸ್ತೆಗೆ ಅಳವಡಿಸಲಾದ ಬ್ಯಾರಿಕೇಡ್ ನ್ನು ನದಿಗೆ ಬಿಸಾಡಿದ ಘಟನೆ ಜೂ. 22 ರಂದು ವರದಿಯಾಗಿದೆ.

ಸುಬ್ರಹ್ಮಣ್ಯ ಗ್ರಾ.ಪಂ ಸೀಲ್ ಡೌನ್ ಹಿನ್ನೆಲೆಯಲ್ಲಿ ಐನೆಕಿದುವಿನ ಗುಂಡಡ್ಕ ಎಂಬಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅದನ್ನು ಜೂ.21 ರ ರಾತ್ರಿ ಕಿಡಿಗೇಡಿಗಳು ಅಲ್ಲೇ ಹತ್ತಿರದ ನದಿಗೆ ಬಿಸಾಡಿ ಹೋಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.