ಎಡಮಂಗಲದಲ್ಲಿ ಕೊರೊನಾ ವ್ಯಾಕ್ಸಿನೇಷನ್‌

Advt_Headding_Middle

ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಕ್ಸಿನೇಷನ್‌ ಮತ್ತು ಕೊರೊನಾ ಪರೀಕ್ಷೆ ಜೂ. 23ರಂದು ಎಡಮಂಗಲ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ರಾಹೇಲಮ್ಮ, ಲ್ಯಾಬ್ ಟೆಕ್ನೀಷಿಯನ್ ಭವಾನಿಶಂಕರ್, ಎಡಮಂಗಲ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಾದ ಶ್ರೀಮತಿ ಕೆ.ಕೆ‌. ವಿಮಲ, ಶ್ರೀಮತಿ ಸುಜಾತ, ಎಣ್ಮೂರು ಉಪಕೇಂದ್ರ ಕಿ.ಆ.ಸಹಾಯಕಿ ಶ್ರೀಮತಿ ರತ್ನಾವತಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ವಿಜಯ, ಶ್ರೀಮತಿ ಚಿತ್ರಾ, ಶ್ರೀಮತಿ ಲೋಲಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸರೋಜಿನಿ, ಸಹಾಯಕಿಯರಾದ ರೂಪಶ್ರೀ ಮರ್ಧೂರಡ್ಕ, ನಳಿನಾಕ್ಷಿ ಎಡಮಂಗಲ ವ್ಯಾಕ್ಸಿನೇಷನ್‌ ನೀಡುವಲ್ಲಿ ಹಾಗೂ ಕೊರೊನಾ ಪರೀಕ್ಷೆ ಮಾಡಿಸಿದರು. ಎಡಮಂಗಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮಾ ನೂಚಿಲ, ಸದಸ್ಯರಾದ ನಾಗೇಶ್ ಮರೋಳಿ, ಗ್ರಾ.ಪಂ. ಸಿಬ್ಬಂದಿಗಳಾದ ಶ್ರೀಮತಿ ಗೀತಾ, ದೇವಿಪ್ರಸಾದ್, ಸ್ಥಳೀಯರಾದ ವರುಣ್ ಕೆ.ಆರ್. ಸಹಕಾರ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.