Breaking News

ಕೆಸರುಮಯವಾದ ತೊಡಿಕಾನ – ಬಾಳೆಕಜೆ ರಸ್ತೆ  

Advt_Headding_Middle

 

ತೊಡಿಕಾನದಿಂದ ಬಾಳೆಕಜೆಗೆ ಹೋಗುವ ರಸ್ತೆಯು ವಾಹನ ಸಂಚಾರಕ್ಕೆ ಕೆಸರುಮಯವಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಮಾತ್ರವಲ್ಲ ನಡೆದಾಡಲು ಕೂಡ ಕಷ್ಟಕರವಾಗಿದೆ.

ಇನ್ನೀಗ ಲಾಕ್ ಡೌನ್ ಮುಗಿದ ಬಳಿಕ ಶಾಲಾ -ಕಾಲೇಜುಗಳು ಪ್ರಾರಂಭವಾದರೆ ಈ ದಾರಿಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಕಷ್ಟಸಾಧ್ಯವಾಗಿದೆ. ಹಲವು ತಿಂಗಳ ಹಿಂದೆ ರಸ್ತೆ ಡಾಮರೀಕರಣ ಆಗುತ್ತದೆಂದು ಗುದ್ದಲಿ ಪೂಜೆ ನಡೆದಿತ್ತು. ಡಾಮರೀಕರಣ ಆಗದೆ ಅದು ಹಾಗೇ ಇದೆ.  ಈಗ ನಡೆದಾಡಲು ಕೂಡ ಅಸಾಧ್ಯವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.