ಕೋವಿಡ್ ಲಸಿಕೆ : ಟೈಲರ್ ಗಳನ್ನು ಆದ್ಯತಾ ಪಟ್ಟಿಗೆ ಸೇರಿಸಿ : ಕುಸುಮಾಧರ ಬೂಡು

Advt_Headding_Middle

 

ಕೋವಿಡ್ ಲಸಿಕೆಯಲ್ಲಿ ಎಲ್ಲ ವಲಯದವರಿಗೂ ಆದ್ಯತೆ ನೀಡಲಾಗುತ್ತಿದ್ದು ಟೈಲರ್ ಗಳನ್ನು ಇದುವರೆಗೆ ಪರಿಗಣಿಸಿಲ್ಲ. ಆದ್ದರಿಂದ ತಕ್ಷಣವೇ ನಮ್ಮನ್ನು ಆದ್ಯತೆ ಪಟ್ಟಿಗೆ ಸೇರಿಸಿ ಲಸಿಕೆ ಕೊಡಬೇಕು ಎಂದು ಟೈಲರ್ ಅಸೋಸಿಯೇಷನ್ ತಾಲೂಕು ಮಾಜಿ ಅಧ್ಯಕ್ಷ ಕುಸುಮಾಧರ ಬೂಡು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.