ಅಜ್ಜಾವರದಲ್ಲಿ ವೈದ್ಯರಿಗೆ ಗೌರವ

Advt_Headding_Middle

 

 

ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಅಜ್ಜಾವರದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಅವಿನಾಶ್ ಭಟ್ ಹಾಗೂ ಡಾ.ಕೃಷ್ಣ ಭಟ್ ಇವರನ್ನು ಹೂ ಗುಚ್ಛ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರವಿರಾಜ್, ಜೆ.ಸಿ.ಐ ಸುಳ್ಯ ಘಟಕ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಧನಲಕ್ಷ್ಮೀ ಮಹಿಳಾ ಮಂಡಲ ಅಧ್ಯಕ್ಷೆಯಾದ ಶಶ್ಮಿ ಭಟ್, ಓಂ ಫ್ರಂಡ್ಸ್ ಇದರ ಅಧ್ಯಕ್ಷರಾದ ವಿನಯ್ ನಾರಾಲು ಹಾಗೂ ಜಯಂತ್ ಕರ್ಲಪ್ಪಾಡಿ, ಚರಿಷ್ಮಾ ,ರಜನಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.