ಸುಳ್ಯ ಸೇವಾ ಭಾರತಿ ಕಾರ್ಯಕರ್ತರಿಂದ ಸಚಿವ ಅಂಗಾರರ ಹುಟ್ಟುಹಬ್ಬ ಆಚರಣೆ

Advt_Headding_Middle

 

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ, ರಾಜ್ಯ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರರ ಹುಟ್ಟುಹಬ್ಬವನ್ನು ಸುಳ್ಯ ಪುರಭವನದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಸುಪ್ರೀತ್ ಮೋಂಟಡ್ಕರವರ ನೇತೃತ್ವದಲ್ಲಿ ಸಿಹಿ ತಿಂಡಿ ಹಂಚುವ ಮೂಲಕ ಜು.1ರಂದು ಆಚರಿಸಲಾಯಿತು.
. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಸುಳ್ಯ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಬೂಡು ರಾಧಾಕೃಷ್ಣ ರೈ , ಮಾಜಿ ನ. ಪಂ. ಸದಸ್ಯ ಕಿರಣ್ ಕುರುಂಜಿ, ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ ಅಡ್ಕಾರು, ರೋಹಿತ್ ಕೋಯಿಂಗೋಡಿ, ಚಂದ್ರು ಕೇರ್ಪಳ, ಚಂದ್ರಶೇಖರ ಜಟ್ಟಿಪಳ್ಳ ಸೇರಿದಂತೆ ಸೇವಾಭಾರತಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.