ಗುತ್ತಿಗಾರು : ಸಂತ ಮೇರಿಸ್ ಚರ್ಚ್ ವತಿಯಿಂದ ಆರೋಗ್ಯ ರಕ್ಷಾ ಪರಿಕರಗಳ ಕೊಡುಗೆ

Advt_Headding_Middle

 

 

ಗುತಿಗಾರು ಗ್ರಾಮ ಪಂಚಾಂಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಸುಬ್ರಹ್ಮಣ್ಯ ಠಾಣೆ ಇಲ್ಲಿಗೆ ಆರೋಗ್ಯ ರಕ್ಷಾ ಪರಿಕರಗಳನ್ನು ಗುತ್ತಿಗಾರು ಸಂತ ಮೇರಿಸ್ ಚರ್ಚ್ ವತಿಯಿಂದ ಜು.1 ರಂದು ವಿತರಿಸಲಾಯಿತು.

ಸುಬ್ರಹ್ಮಣ್ಯ ಠಾಣೆಯ ಆರೋಗ್ಯ ಪರಿಕರಗಳನ್ನು ಎಸ್ ಐ ಓಮನ ಸ್ವೀಕರಿಸಿದರು , ಗ್ರಾಮ ಪಂಚಾಯಿತಿ ಸಿಬ್ಬಂದಿ ಗಳಿಗೆ ಮತ್ತು ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲತೆಗಾಗಿ ಸ್ಯಾನಿಟೈಸರ್, ಮಾಸ್ಕ್, ಒಳಗೊಂಡ ಆರೋಗ್ಯ ರಕ್ಷಾ ಪರಿಕರಗಳನ್ನು ಗ್ರಾಮ ಪಂಚಾಯತ್ ಪಿ ಡಿ ಒ ಅವರು ಸ್ವೀಕರಿಸಿದರೆ,
ಪ್ರಾಥಮಿಕ ಆರೋಗ್ಯ ಕೇಂದ್ರ, ಗುತಿಗಾರು ಇಲ್ಲಿನ ಸಿಬ್ಬಂದಿ ಗಳಿಗೂ ಆರೋಗ್ಯ ರಕ್ಷಾ ಪರಕರಗಳಿಗಳನ್ನು ಗುತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಚರ್ಚ್ ನ ಫಾದರ್ ಆದರ್ಶ್ ಜೋಸೆಫ್, ಆಡಳಿತ ಮಂಡಳಿ ಸದಸ್ಯರಾದ ಜೋರ್ಜ್, ಬೋಬಿ, ಲಿಜೋ ಜೋಷ್, ಬಿಟ್ಟಿ ನೆಡುವಿಲಂ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.