ವಿದ್ಯೆಯೆಂಬ ಹೂವಿಗೆ ವಿದ್ಯಾರ್ಥಿಯೇ ದುಂಬಿ

Advt_Headding_Middle

 

ಓಹೋ….ಹಾಗಾದರೆ ನೀವು ನನಗೆ ಎಷ್ಟೊಂದು ಮೌಲ್ಯಯುತವಾದ ಬದುಕನ್ನು ನೀಡಿದ್ದೀರಿ. ನಾನು ನಿಮಗೆಂದು ಚಿರಋಣಿ. ನಿಮ್ಮೊಂದಿಗೆ ಮಕ್ಕಳ ಕಳೆದ ಆ ಕ್ಷಣಗಳು ಎಂದೆಂದಿಗೂ ಮರೆಯಲಸಾಧ್ಯ. ಇಂದಿಗೂ ನಿಮ್ಮೆಲ್ಲರ ಆ ಮುಗ್ಧ ನಗು ಕಲರವ ಮಾತುಗಳು ನನ್ನ ಕಣ್ಣ ಮುಂದೆ ಬಂದಾಗ ಮನಸ್ಸಿಗೇಕೋ ತಳಮಳವಾಗುತ್ತಿದೆ .
ವಿದ್ಯೆಯೆಂಬ ಹೂವಿಗೆ ವಿದ್ಯಾರ್ಥಿಯೇ ದುಂಬಿ ಎನ್ನುವ ಮಾತು ಎಷ್ಟು ಸತ್ಯವೋ ಅದರೊಂದಿಗೆ ಗುರುವು ಕೂಡ ಅಷ್ಟೇ ಮುಖ್ಯ .ಇಂದು ಎಲ್ಲವೂ ಇದೆ .ಆದರೆ ಮುಖ್ಯವಾಗಿ ಇರಬೇಕಾದ ವಿದ್ಯಾರ್ಥಿಗಳೇ ಶಾಲೆಯಲ್ಲಿಲ್ಲ .ಕಲ್ಪನೆಗೂ ನಿಲುಕದ ಸತ್ಯವಿದು .
ವಿದ್ಯಾರ್ಥಿ ದೆಸೆಯಿಂದ ವೃದ್ಧಾಪ್ಯದವರೆಗೆ ಜೀವನದ ಎಲ್ಲ ಹಂತಗಳಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಸಮಸ್ಯೆಗಳಿಗೆ ತತ್ತರಿಸಿ ಕುಸಿದು ಹೋಗದೆ ಧೈರ್ಯದಿಂದ ದಿಟ್ಟತನದಿಂದ ಎದುರಿಸಬೇಕು .ಹೌದು …..ನಾವೆಲ್ಲರೂ ದೇಶವ್ಯಾಪಿ ಹರಡಿರುವ ಕೊರೋನಾ ಮಹಾಮಾರಿಯ ವಿರುದ್ಧ ಸಮರ ಸಾರೋಣ. ಈ ಮಹಾಮಾರಿಯನ್ನು ಬೇರುಸಮೇತ ಕಿತ್ತೊಗೆಯೋಣ. ಮತ್ತೆ ನಾವೆಲ್ಲರೂ ನಮ್ಮ ಶಾಲೆಯಲ್ಲಿ ಸೇರೋಣ …
ನಿಮ್ಮ ಆ ನಗುವಿನ ಕಲರವ, ಟೀಚರ್… ಟೀಚರ್… ಎನ್ನುವ ಆ ಕೂಗು. ಮುಗ್ಧ ಮುಖ ಇವೆಲ್ಲವನ್ನು ಮತ್ತೆ ನೋಡಬಯಸುವೆ .ನಿನಗಾಗಿ ಕಾದಿರುವೆ ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆ ಮಾಡುತ್ತಾ ನಿಮ್ಮದೇ ದಾರಿ ಕಾಯುತ್ತಿರುವ ನಿಮ್ಮ ಪ್ರೀತಿಯ ಶಿಕ್ಷಕಿ

 


-ದೀಪಾ
ಸ.ಮಾ.ಹಿ.ಪ್ರಾ. ಶಾಲೆ ಇಂದಬೆಟ್ಟು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.