ಗುತ್ತಿಗಾರು : ರಿಕ್ಷಾ ಚಾಲಕರಿಗೆ  ಆರೋಗ್ಯ ರಕ್ಷಾ ಪರಿಕರಗಳ ಕೊಡುಗೆ

Advt_Headding_Middle

 

ಗುತ್ತಿಗಾರಿನ ಅಟೋ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರಗಳನ್ನು ಗುತ್ತಿಗಾರು ಸಂತ ಮೇರಿಸ್ ಚರ್ಚ್ ವತಿಯಿಂದ ಜು.2 ರಂದು ವಿತರಿಸಲಾಯಿತು.

ರಿಕ್ಷಾ ಯೂನಿಯನ್ ನ ಪದಾಧಿಕಾರಿಗಳು, ಸದಸ್ಯ ಹೆಲ್ತ್ ಕಿಟ್ ಸ್ವೀಕರಿಸಿದರು.ಇ ಸಂದರ್ಭ
ಚರ್ಚ್ ನ ಫಾದರ್ ಆದರ್ಶ ಜೋಸೆಫ್, ಜೋರ್ಜ್, ಬೋಬಿ, ಲಿಜೋ ಜೋಷ್, ಬಿಟ್ಟಿ ನೆಡುವಿಲಂ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.