ರಂಜನ್ ಶೆಟ್ಯಡ್ಕರವರ ಅಂತ್ಯಸಂಸ್ಕಾರ ನೆರವೇರಿಸಿದ ಸೇವಾಭಾರತಿ ತಂಡ

Advt_Headding_Middle

 

 

ಹರಿಹರ ಪಲ್ಲತ್ತಡ್ಕ ಗ್ರಾಮದ ರಂಜನ್ ಶೆಟ್ಯಡ್ಕರವರು ಅಸೌಖ್ಯದಿಂದ ಮೃತಪಟ್ಟಿದ್ದು, ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ದಫನ ಕಾರ್ಯವನ್ನು ಸೇವಾ ಭಾರತಿ ತಂಡದ ಸದಸ್ಯರು ನೆರವೇರಿಸಿದರು.

ಈ ಸಂದರ್ಭ ಹರಿಹರ ಗ್ರಾ.ಪಂ, ಉಪಾಧ್ಯಕ್ಷ ವಿಜಯ ಅಂಙಣ, ಸದಸ್ಯ ದಿವಾಕರ ಮುಂಡಾಜೆ. ಪಿ.ಡಿ.ಒ ಪುರುಷೋತ್ತಮ ಮಣಿಯಾನ ಉಪಸ್ಥಿತರಿದ್ದರು. ಸೇವಾ ಭಾರತಿಯ ಮಾದವ ಚಾಂತಾಳ, ಉದಯ ಶಿವಾಲ, ಜೀವನ್ ಕಲ್ಮಕಾರು, ಸಚಿತ್ ಶಿವಾಲ ಪಿ.ಪಿ ಕಿಟ್ ಧರಿಸಿ ಈ ಒಂದು ದಫನ ಕಾರ್ಯದಲ್ಲಿ ಪಾಲ್ಗೊಂಡರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.