ಗೂನಡ್ಕ: ನೀರಿನ ಸಮಸ್ಯೆ ಬಗೆಹರಿಸಲು ಪಿಡಿಒರವರಿಗೆ ಮನವಿ

Advt_Headding_Middle

ಎಸ್ಡಿಪಿಐ ಸಂಪಾಜೆ ವಲಯ ವತಿಯಿಂದ ಗೂನಡ್ಕ ದರ್ಕಾಸಿನ ನೀರಿನ ಸಮಸ್ಯೆ ಬಗೆಹರಿಸಲು ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸಮಸ್ಯೆ ಬಗ್ಗೆ ಎಸ್ಡಿಪಿಐ ಸಂಪಾಜೆ ಕೋಶಾಧಿಕಾರಿ ಸಲೀಂ ದರ್ಕಾಸ್  ಪಿಡಿಒ ರವರಿಗೆ ವಿವರಿಸಿದರು. ಕೂಡಲೇ ಕಾರ್ಯ ಪ್ರವೃತರಾದ ಪಿಡಿಓ ರವರು ಪಂಪ್ ಆಪರೇಟರ್ ಗೆ ಕರೆ ಮಾಡಿ ತಕ್ಷಣವೇ ಸಮಸ್ಯೆಯನ್ನು ಪರಿಹಾರ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಸಂಪಾಜೆ ವಲಯ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್, ಕಾರ್ಯಕರ್ತರಾದ ಶೇರೀಫ್ ಸೆಟ್ಯಡ್ಕ, ಸಲೀಂ ಅಡ್ವೋಕೇಟ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.