ಮತ್ತೆ ಯಾವಾಗ ಬರುವಿರಿ ಮಕ್ಕಳ್ಳೇ..? .

Advt_Headding_Middle


ಪ್ರೀತಿಯ ಮಕ್ಕಳೇ ನಿಜವಾಗಿಯೂ ಶಿಕ್ಷಕರಾದ ನಾವೆಲ್ಲರೂ ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಗುರುಗಳ ಮತ್ತು ಶಿಷ್ಯರ ಬಾಂಧವ್ಯ ಹಿಂದಿನ ಕಾಲದಿಂದಲೂ ಹರಿದುಕೊಂಡು ಬಂದಿದೆ. ಮಕ್ಕಳಿಗಂತೂ ಶಿಕ್ಷಕರು ಎರಡನೆ ತಾಯಿ ಇದ್ದಂತೆ. ಅವರಿಬ್ಬರ ಬಾಂಧವ್ಯ ಮುಂದುವರಿಯುತ್ತಾ ಇದೆ. ಆದರೆ ಇತ್ತೀಚಿನ ಒಂದುವರೇ ವರ್ಷದಿಂದ ಆ ಸಂಬAಧಕ್ಕೆ ಬಲವಾದ ಹೊಡೆತ ಬಿತ್ತು. ಇದರಿಂದ ಗುರುಗಳ ಮತ್ತು ಶಿಷ್ಯರ ಬಾಂಧವ್ಯ ಕೇವಲ online classಗೆ ಮಾತ್ರ ಸೀಮಿತವಾಗಿದೆ. ಇದರಿಂದ ಮಕ್ಕಳ ಕಿಲಕಿಲ ನಗು, ಅವರು ಮಾಡುವ ವಿನೋದಗಳು, ಆಟ -ಪಾಠಗಳು, ಅವರು ಕೂಗು, ನಗು ಇವೆಲ್ಲವನ್ನೂ ಅಕ್ಷರಗಳ ರೂಪದಲ್ಲಿ ತಿಳಿಸಲು ಸಾಧ್ಯವಿಲ್ಲ. ನಾವು ಎಷ್ಟೇ online class ಮಾಡಿದರೂ, ಮಕ್ಕಳೊಂದಿಗೆ ಇದ್ದು ಅವರೊಂದಿಗೆ ಬೆರೆತಾಗ ಕೊಡುವ ಖುಷಿ ಈ online class ಕೊಡಲು ಸಾಧ್ಯವಿಲ್ಲ. ಪ್ರೀತಿಯ ಮಕ್ಕಳೇ ಆದಷ್ಟು ಬೇಗ ಈ online classಗೆ ತೆರೆ ಬಿದ್ದು ಕೊರೊನ ಎನ್ನುವ ಮಹಾಮಾರಿಯು ಆದಷ್ಟು ಬೇಗ ದೂರವಾಗಿ, ನಾವು ಮಕ್ಕಳೊಂದಿಗೆ ಮತ್ತೆ ಮೊದಲಿನಂತೆ ಬೆರೆಯುವಂತಾಗಲಿ ಎನ್ನುವುದೇ ನನ್ನ ಮನದಾಳದ ಮಾತು .
ರತ್ನಕುಮಾರಿ
ಸಹಶಿಕ್ಷಕಿ,
ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ- ಕುಕ್ಕುಜಡ್ಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.