Breaking News

ಎಸ್‌ಡಿಪಿಐ ಅಡ್ಕಾರ್ ಬೂತ್ ವತಿಯಿಂದ ಅರ್ಹ ದಲಿತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_Headding_Middle

 

 ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಆಯ್ದ ದಲಿತ ಕುಟುಂಬ ಗಳಿಗೆ,ದಾನಿಗಳ ಸಹಕಾರದಿಂದ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಡ್ಕಾರ್ ಬೂತ್ ಸಮಿತಿ ವತಿಯಿಂದ ಮೂರನೇಯ ಹಂತದ ಆಹಾರ ಕಿಟ್ ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ SDPI ಅಡ್ಕಾರ್ ಬೂತ್ ಸಮಿತಿ ಅಧ್ಯಕ್ಷರಾದ ಮಿಸ್ಬಾಹ್ ಅಡ್ಕಾರ್ SDPI ದೇಶದಲ್ಲಿ ಮಾಡುವ ಸೇವೆ ಮತ್ತು ಕಾರ್ಯ ವೈಖರಿಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ SDPI ಅಡ್ಕಾರ್ ಬೂತ್ ಸಮಿತಿ ಉಪಾಧ್ಯಕ್ಷರಾದ ಆಬಿದ್ ಪೈಚಾರ್ SDTU ಕೋಶಾಧಿಕಾರಿ ಅಬ್ದುರಹ್ಮಾನ್ ಅಡ್ಕಾರ್ ಕಾರ್ಯದರ್ಶಿ ಹಾರಿಸಿ ಕಡಿಕಡ್ಕ ಜೊತೆ ಕಾರ್ಯದರ್ಶಿ ಸಾದಿಕ್ ಅಡ್ಕಾರ್,ಬೂತ್ ಸದಸ್ಯರಾದ ಬಶೀರ್ ಅಡ್ಕಾರ್,ನಿಝಾಮ್ ಅಡ್ಕಾರ್, ಮುಸ್ತಫ ಅಡ್ಕಾರ್, ಅಣ್ಣು ಅಡ್ಕಾರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.