ಜು.5ರಿಂದ ರಾಜ್ಯದಲ್ಲಿ ಮಾಲ್‌ಗಳು ತೆರೆಯಲು ಅವಕಾಶ: ವಾರಾಂತ್ಯದ ಕರ್ಫ್ಯೂ ರದ್ದು; ಸಿಎಂ ಯಡಿಯೂರಪ್ಪ ಘೋಷಣೆ

Advt_Headding_Middle

 

ಮೂರನೇ ಹಂತದ ಅನ್‌ ಲಾಕ್‌ ಕುರಿತಾದಂತೆ ಇಂದು ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಹೇರಿದ್ದ ವೀಕೆಂಡ್‌ ಕರ್ಫ್ಯೂ ವನ್ನು ರದ್ದುಪಡಿಸಲಾಗಿದ್ದು, ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ.

ಮುಖ್ಯಾಂಶಗಳು:

*ಕೊರೋನಾ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ

*ಬಸ್‌ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ 100% ಜನರಿಗೆ ಪ್ರಯಾಣಕ್ಕೆ ಅನುಮತಿ

*ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ

*ಸೋಮವಾರದಿಂದ ಮಾಲ್‌ ಗಳು ತೆರೆಯಲು ಅನುಮತಿ

*ಕ್ರೀಡಾಪಟುಗಳಿಗೆ ಮಾತ್ರ ಈಜುಕೊಳ ಬಳಸಲು ಅನುಮತಿ

*ದೇವಾಲಯಗಳಲ್ಲಿ ದರ್ಶನಕ್ಕೆ ಅನುಮತಿ

*ಜುಲೈ 19 ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತದೆ. ಇದನ್ನು ಉತ್ತಮವಾಗಿ ಪಾಲಿಸಿದರೆ ಮುಂದುವರಿಸಲಾಗುವುದು. ಜನರು ನಿರ್ಲಕ್ಷ್ಯ ತೋರಿದರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

* ಥಿಯೇಟರ್‌ ಗಳ ಮುಚ್ಚುಗಡೆ ಮುಂದುವರಿಕೆ

* ಮದುವೆಗಳಿಗೆ 100 ಮಂದಿಗೆ ಅವಕಾಶ

* ಪಬ್ ಗಳಿಗೆ ಅವಕಾಶವಿಲ್ಲ

* ಬಾರ್ ಗಳಿಗೆ ಅವಕಾಶ ನೀಡಲಾಗಿದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.