Breaking News

ಮುರುಳ್ಯ : ಅಲೆಕ್ಕಾಡಿ ಶಾಲೆಯಲ್ಲಿ ಸ್ವಚ್ಛತೆ ಮೂಲಕ ಶ್ರಮದಾನ

Advt_Headding_Middle

 

ಮುರುಳ್ಯ ಅಲೆಕ್ಕಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 2ರಂದು ಆಟದ ಮೈದಾನ, ಹೂತೋಟ, ಕೈತೋಟ ಹಾಗೂ ಪರಿಸರ ಸ್ವಚ್ಛತೆಯ ಮೂಲಕ ಶ್ರಮದಾನ ನಡೆಯಿತು. ಮುಳ್ಳು ಗಂಟಿ, ಹುಲ್ಲುಗಳನ್ನು ತೆಗೆಯಲಾಯಿತು.
ಶ್ರಮದಾನದಲ್ಲಿ ಮಕ್ಕಳ ಪೋಷಕರು, ಅಡುಗೆ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿಯವರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.