ಶಿಕ್ಷಕರ ಹಿಂಬಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಶಿಕ್ಷಕರಿಂದ‌ ಸಚಿವರಿಗೆ ಮನವಿ

Advt_Headding_Middle

 

ಪ್ರೌಢಶಾಲಾ ಶಿಕ್ಷಕರ ಹಿಂಬಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ಬಂದರು ಮತ್ತು ಮೀನುಗಾರಿಕಾ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರರನ್ನು ಜು. 3ರಂದು ಭೇಟಿ ಮಾಡಿ ಮನವಿ ನೀಡಲಾಯಿತು.

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮೆರಿಟ್ ಆಧಾರದಲ್ಲಿ ಭಡ್ತಿಗೊಂಡ ಶಿಕ್ಷಕರನ್ನು ಹಿಂಬಡ್ತಿ ಮಾಡಬೇಕೆಂಬ KAT ಆದೇಶದಿಂದ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರು ನಮ್ಮ ಹಿತ ಕಾಪಾಡಲು ಸಚಿವರಲ್ಲಿ ವಿನಂತಿಸಿದ್ದಾರೆ.
ಸಮಸ್ಯೆ ಆಲಿಸಿದ ಸಚಿವರು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಭಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ರಾದ ಶ್ರೀ ನಾರಾಯಣ.ಬಿ, ಪದಾಧಿಕಾರಿ ಶ್ರೀ ಉನ್ನಿಕೃಷ್ಣನ್ ಹಾಗೂ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಲಿಂಗಪ್ಪ ಬೆಳ್ಳಾರೆ, ಶ್ರೀ ಪೊಡಿಯ, ಶ್ರೀಮತಿ ರೇವತಿ.ಕೆ, ಶ್ರೀಮತಿ ಗಾಯತ್ರಿ.ಕೆ, ಶ್ರೀಮತಿ ಇಂದಿರಾವತಿ, ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ಹರ್ಷಿತಾ, ಮತ್ತು ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.