Breaking News

ಮುರುಳ್ಯ: ಆಹಾರ ಕಿಟ್ ವಿತರಣೆ

Advt_Headding_Middle

ಸರಕಾರದ ಕಾರ್ಮಿಕ ಇಲಾಖೆಯ ಮುಖಾಂತರ ನೀಡಲಾಗಿರುವ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ಸಚಿವ ಎಸ್.ಅಂಗಾರರ ವಾರ್‌ರೂಂನ ಮುಖಾಂತರ ಜು.೩ ರಂದು ಮುರುಳ್ಯ ಗ್ರಾಮದ ಸಮಹಾದಿ ಶ್ರೀ ರಾಮಾಂಜನೇಯ ಸಭಾಂಗಣದಲ್ಲಿ ಫಲಾನುಭವಿಗಳಿಗೆ ವಿತರಿಸಿದರು. ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಶ್ರೀನಾಥ್ ರೈ ಬಾಳಿಲ, ಬಿಜೆಪಿ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಮಾಜಿ ಜಿ.ಪಂ. ಸದಸ್ಯೆ ಭಾಗೀರಥಿ ಮುರುಳ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಆಳ್ವ ಕಟ್ಟಬೀಡು, ಬಿಜೆಪಿ ಮಂಡಲ ಸದಸ್ಯರಾದ ಅನೂಪ್ ಬಿಳಿಮಲೆ, ಪ್ರಮುಖರಾದ ರೂಪರಾಜ ರೈ, ಕರುಣಾಕರ ಹುದೇರಿ, ಮೋನಪ್ಪ ಅಲೇಕಿ, ಕೀರ್ತನ್ ಕಳತ್ತಜೆ, ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.