Breaking News

ದತ್ತಿನಿಧಿ ದಾನಿ ಗೋಪಾಲನ್ ನಾಯರ್‌ರವರಿಗೆ ಕೆಎನ್‌ಎಸ್‌ಎಸ್ ಕರಯೋಗಂ ಸನ್ಮಾನ

Advt_Headding_Middle

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂಗೆ ತನ್ನ ದಾಂಪತ್ಯ ಬದುಕಿನ ಸುವರ್ಣ ವರ್ಷಾಚರಣೆಯ ಅಂಗವಾಗಿ ದತ್ತಿನಿಧಿ ಕೊಡುಗೆಯಾಗಿ ನೀಡಿದ ಭಸ್ಮಡ್ಕ ಗೋಪಾಲನ್ ನಾಯರ್ ದಂಪತಿಗೆ ಕರಯೋಗಂ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕರಯೋಗಂ ಅಧ್ಯಕ್ಷ ಚಂದ್ರಶೇಖರ ಅಯ್ಯೂರು, ಜೊತೆ ಕಾರ್ಯದರ್ಶಿ ಅಂಬಿಕಾ ಪಿ.ಸಿ., ಕೋಶಾಧಿಕಾರಿ ವಿಶ್ವನಾಥನ್ ನಾಯರ್, ಬೋರ್ಡ್ ಮೆಂಬರ್ ಭಾಸ್ಕರನ್ ನಾಯರ್ ಬಾಲಕೃಷ್ಣ ನಾಯರ್, ಪ್ರಭಾಕರನ್ ನಾಯರ್ ಸ್ವಾಗತ್, ಶಶಿಧರ ಪಿಳ್ಳೆ, ಶಿವರಾಜನ್ ನಾಯರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.