ಕಲ್ಲುಮುಟ್ಲು ವಾರ್ಡ್ ನಲ್ಲಿ ಇಂಟಕ್ ಕಾಂಗ್ರೆಸ್ ವತಿಯಿಂದ ಫುಡ್ ಕಿಟ್ ವಿತರಣೆ

Advt_Headding_Middle

 

ಸುಳ್ಯ ಇಂಟಕ್ ಕಾಂಗ್ರೆಸ್ ವತಿಯಿಂದ ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಯವರು ಕೊಡಮಾಡಿದ ಫುಡ್ ಕಿಟ್ ವಿತರಣೆ ಸುಳ್ಯದ ಕಲ್ಲುಮುಟ್ಲು ವಾರ್ಡ್ ನಲ್ಲಿ ನಡೆಯಿತು.

ಕಾಂಗ್ರೆಸ್ ಹಸ್ರ ಕಾರ್ಯಕ್ರಮ ದ ಚಿಕ್ಕಮಗಳೂರು ಉಸ್ತುವಾರಿ ಧನಂಜಯ ಅಡ್ಪಂಗಾಯ, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ನ.ಪಂ. ಮಾಜಿ ಸದಸ್ಯ ಕೆ. ಗೋಕುಲ್‌ದಾಸ್ , ಮಾಜಿ ಸದಸ್ಯ ಕೆ.ಎಂ.ಮುಸ್ತಫಾ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ಸಿದ್ದಿಕ್ ಕೊಕ್ಕೊ, ಅನಿಲ್ ಬಳ್ಳಡ್ಕ, ಇಬ್ರಾಹಿಂ ಶಿಲ್ಪ, ಅಶ್ರಫ್ ಕಲ್ಲುಮುಟ್ಲು, ಶಹೀದ್ ಪಾರೆ ಮತ್ತಿತರರಿದ್ದರು.
ಕಾಂಗ್ರೆಸ್ ಹಸ್ತ ಕಾರ್ಯಕ್ರಮ ದ ಚಿಕ್ಕಮಗಳೂರು ಉಸ್ತುವಾರಿ ಯಾಗಿ ನೇಮಕಗೊಂಡಿರುವ ಧನಂಜಯ ಅಡ್ಪಂಗಾಯ ರನ್ನು ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.