ಬೆಳ್ಳಾರೆ : ಸೇವಾ ಭಾರತಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

Advt_Headding_Middle

 

ಸಚಿವರ ವಾರ್ ರೂಂನಿಂದ ಕಟ್ಟಡ ಕಾರ್ಮಿಕರಿಗೆ ಬೆಳ್ಳಾರೆಯಲ್ಲಿ ಆಹಾರ ಕಿಟ್ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು ಉಪಸ್ಥಿತರಿದ್ದರು.
ಸೇವಾಭಾರತಿ ಕಾರ್ಯಕರ್ತರಾದ ಶೈಲೇಶ್ ನೆಟ್ಟಾರು, ಜಯರಾಮ ಉಮಿಕ್ಕಳ , ಆರ್.ಕೆ.ಭಟ್ ಕುರುಂಬುಡೇಲು, ಪ್ರೇಮಚಂದ್ರ ಸ್ಟುಡಿಯೋ ಬೆಳ್ಳಾರೆ ,ಮಂಜುನಾಥ ತಡಕಜೆ, ಪ್ರಸಾದ್ ಸುಪ್ರಭ ಜ್ಯುವೆಲ್ಲರಿ,ಮುರಳಿ ತಡಗಜೆ ,ವಸಂತ ಉಲ್ಲಾಸ್ ಹೊಟೇಲ್ , ಜಯಶ್ರೀ ,.ಭವ್ಯ, ಗೀತಾ ಪ್ರೇಮ್ ,ಪವೀಣ . ನೆಟ್ಟಾರು ,ನವೀನ ನೆಟ್ಟಾರು ,ವಸಂತ ನೆಟ್ಟಾರು , ಮಾಧವ ತಡಗಜೆ,ವೀರನಾಥ , ಆನಂದ ಉಮಿಕ್ಕಳ,ಸುದರ್ಶನ ದರ್ಖಾಸ್ತು, ಸೇವಾ ಭಾರತಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.