ಸುಳ್ಯಕ್ಕೆ ಬರಲಿದೆ ಮೋರ್ ಸೂಪರ್‌ ಮಾರ್ಕೆಟ್

Advt_Headding_Middle

ಸುಳ್ಯ ಗಾಂಧಿನಗರ ಮಸೀದಿ ಎದುರುಗಡೆ ಗೋಪಿಕಾ ಕಾಂಪ್ಲೆಕ್ಸ್ ನಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸೂಪರ್ ಮಾರ್ಕೆಟ್ ಮೋರ್ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.
ಗೃಹಪಯೋಗಿ ಆಹಾರ ಸಾಮಾಗ್ರಿ ಮತ್ತು ಇನ್ನಿತರ ವಸ್ತುಗಳು ನಿಮಗೆ ಕೈಗೆಟುಕುವ ಬೆಲೆಯಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.
ಉತ್ತಮ ಗುಣಮಟ್ಟದ ಹಾಗೂ ವಿವಿಧ ಕಂಪನಿಗಳ ಆಹಾರ ಉತ್ಪನ್ನಗಳು ,ಕಾಸ್ಮೆಟಿಕ್ಸ್ ಕೂಡ ಲಭ್ಯವಿದೆ. ತರಕಾರಿ,ಹಣ್ಣು ಹಂಪಲು ಹಾಗೂ ಆಹಾರಖಾದ್ಯಗಳಿಗೆ ಬೇಕಾಗುವ ಸಾಂಬಾರ ಮಸಾಲೆ ಪದಾರ್ಥಗಳು ಸಿಗಲಿದೆ. ದಿನಬಳಕೆ ವಸ್ತುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಲಿದೆ. ಅಲ್ಲದೇ ವಿಶೇಷ ಆಫರ್ ಗಳು ಇರಲಿದ್ದು ಕೆಲವು ಉತ್ಪನ್ನಗಳಿಗೆ ಉಚಿತ ಕೊಡುಗೆಗಳು ಇನ್ನಿತರ ಸೌಲಭ್ಯಗಳು ಇರಲಿದೆ.
ಎಂದು ಕಟ್ಟಡ ಮಾಲಕರಾದ ಗೋಪಿನಾಥ್ ಗೋಪಿಕಾ ತಿಳಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.