ಪೆರುವಾಜೆ: ಗಿಡ ವಿತರಣೆ

Advt_Headding_Middle

 

ಶ್ರೀ, ಕ್ಷೆ. ಧ ಗ್ರಾ.ಅ, ಯೋ ಬೆಳ್ಳಾರೆ, ಸೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆ, ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ಹಸಿರು ಬೆಳೆಸಿ ಉಸಿರು ಉಳಿಸಿ “ಕಾರ್ಯಕ್ರಮದಡಿ ಗಿಡ ನಾಟಿ ಮತ್ತು ಗಿಡ ವಿತರಣ ಕಾರ್ಯಕ್ರಮ ಜು. 4ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ವಸಂತ್ ಎಲ್, ವಿಪತ್ತು ನಿರ್ವಹಣಾ ಘಟಕ ಸಂಯೋಜಕರಾದ ವಸಂತ್ ನೆಟ್ಟಾರು, ಸದಸ್ಯರುಗಳಾದ ಚಂದ್ರಶೇಖರ ಮೊಗಪ್ಪೆ, ವಿಜೇಶ್, ದೀಕ್ಷಿತ್,ಶೇಷಪ್ಪ ಮಠ ತ್ತಡ್ಕ , ಗಣೇಶ್ ಮುರುಳ್ಯ ದಿನೇಶ್ ಮಾನ್ಯಡ್ಕ, ಜಯಪ್ರಕಾಶ್ ಕಲ್ಮಡ್ಕ, ಕೆ.ಪ್ರದೀಪ್, ಆನಂದ ಉಪಸ್ಥಿತರಿದ್ದು ವಸಂತ ನೆಟ್ಟಾರುರವರು ಉದ್ಯಮಿ ಲಕ್ಷ್ಮಿ ನಾರಾಯಣ ನಂದಿ ಅಸೋಸಿಯೇಟ್ ಬೆಂಗಳೂರು ಇವರಿಗೆ ಗಿಡ ವಿತರಣೆ ಮಾಡಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಜಯಪ್ರಕಾಶ್ ರೈ, ಬಾವೈಕ್ಯ ಯುವಕಮಂಡಲ ಅಧ್ಯಕ್ಷರಾದ ವಾಸುದೇವ, ಉದ್ಯಮಿ ಲಕ್ಷ್ಮಿ ನಾರಾಯಣ, ಪೆರುವಾಜೆ ಒಕ್ಕೂಟ ಅಧ್ಯಕ್ಷ ಹೊನ್ನಪ್ಪ, ಪದಾಧಿಕಾರಿ ರಾಗಿಣಿ, ರೇವತಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.