Breaking News

ಮುರುಳ್ಯದಲ್ಲಿ ಗಿಡ ವಿತರಣೆ

Advt_Headding_Middle

 

ಶ್ರೀ, ಕ್ಷೆ. ಧ ಗ್ರಾ.ಯೋ. ಬೆಳ್ಳಾರೆ, ಸೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆ ಮತ್ತಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ಹಸಿರು ಬೆಳೆಸಿ ಉಸಿರು ಉಳಿಸಿ “ಕಾರ್ಯಕ್ರಮದಡಿ ಗಿಡ ನಾಟಿ ಮತ್ತು ಗಿಡ ವಿತರಣ ಕಾರ್ಯಕ್ರಮ ಶ್ರೀ ರಾಮಾಂಜನೇಯ ಭಜನಾ ಮಂದಿರ ಮುರುಳ್ಯ ಸಮಾಹದಿಯಲ್ಲಿ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ವಸಂತ್ ಎಲ್, ಸೇವಾಪ್ರತಿನಿಧಿ, ಆಂತರಿಕ ಲೆಕ್ಕಾ ಪರಿಶೋಧಕರಾದ ಉಮೇಶ್, ಶ್ರೀಮತಿ ಶಶಿಕಲಾ, ವಿಪತ್ತು ನಿರ್ವಹಣಾ ಘಟಕ ಸಂಯೋಜಕರಾದ ವಸಂತ್ ನೆಟ್ಟಾರು, ಸದಸ್ಯರುಗಳಾದ ಚಂದ್ರಶೇಖರ ಮೊಗಪ್ಪೆ, ವಿಜೇಶ್, ದೀಕ್ಷಿತ್,ಶೇಷಪ್ಪ ಮಠತ್ತಡ್ಕ , ಗಣೇಶ್ ಮುರುಳ್ಯ ದಿನೇಶ್ ಮಾನ್ಯಡ್ಕ, ಜಯಪ್ರಕಾಶ್ ಕಲ್ಮಡ್ಕ, ಕೆ.ಪ್ರದೀಪ್, ಆನಂದ ಉಪಸ್ಥಿತರಿದ್ದು. ಭಜನಾ ಮಂದಿರದ ಅಧ್ಯಕ್ಷರಾದ ವಸಂತ ನಡುಬೈಲು ಗಿಡ ವಿತರಿಸಿದರು. ಒಕ್ಕೂಟ ಅಧ್ಯಕ್ಷರಾದ ವಸಂತ ಹುದೇರಿ, ಭಾಗೀರಥಿ ಮುರುಳ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿ ಶಾಂತಿ ನಗರ, ಸದಸ್ಯರಾದ ಕರುಣಾಕರ ಹುದೇರಿ, ಮೋನಪ್ಪ ಅಲೇಖಿ, ಕೃಷ್ಣಪ್ಪ ಗೌಡ, ಯಶವಂತ, ಬಾಬುಗೌಡ, ಭುವನೇಶ್ವರ, ರಂದಿಕ, ಪದ್ಮನಾಭ, ದಿರೇಶ್, ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.