Breaking News

ಬಿಎಂಎ ವೆಜಿಟೇಬಲ್ಸ್ ಮಳಿಗೆಯಲ್ಲಿ ತರಕಾರಿ ಮತ್ತು ಹಣ್ಣುಗಳ ಬಾರಿ ರಿಯಾಯಿತಿ ಅನ್ ಲಾಕ್ ಅಫರ್

Advt_Headding_Middle

ಸುಳ್ಯ ಮುಖ್ಯರಸ್ತೆ ಅಂಚೆಕಛೆರಿಯ ಬಳಿ ಇರುವ ಬಿಎಂಎ ವೆಜಿಟೇಬಲ್ಸ್ & ಪ್ರುಟ್ಸ್ ಮಳಿಗೆಯಲ್ಲಿ ಜು.5 ರಿಂದ ಅನ್ ಲಾಕ್ ಸಂದರ್ಭದಲ್ಲಿ ‌ವಿಶೇಷ ರಿಯಾಯಿತಿ ದರದಲ್ಲಿ ಹಣ್ಣು‌ ಹಂಪಲುಗಳು‌ ಮಾರಟ ನಡೆಯಲಿದೆ.
ಮಾವಿನ ಹಣ್ಣು ರೂ 100ಕ್ಕೆ ಎರಡುವರೆ ಕೆಜಿ,ಸಿಹಿ ಜೋಳ ರೂ 100ಕ್ಕೆ 6,ಮಶ್ರೂಮ್ ರೂ 100ಕ್ಕೆ 3 ಹಾಗೂ ತರಕಾರಿ, ಹಣ್ಣುಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಮಾಲಕ ಬಿ.ಎ ಲತೀಫ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.