ಅಮರಪಡ್ನೂರು – ಐವರ್ನಾಡು ಗ್ರಾಮ ಸಂಪರ್ಕಿಸುವ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

Advt_Headding_Middle

 

ಅಮರಪಡ್ನೂರು ಮತ್ತು ಐವರ್ನಾಡು ಗ್ರಾಮಗಳ ಕೊರತ್ಯಡ್ಕ – ದೇರಾಜೆಯ ಕೊಪ್ಪತ್ತಡ್ಕ ಎಂಬಲ್ಲಿ ಸಂಪರ್ಕ ರಸ್ತೆಯು ಕಾಂಕ್ರಿಟೀಕರಣಗೊಂಡು ಜು.5 ರಂದು ಉದ್ಘಾಟನೆಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯರ ರೂ.15 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಗೊಂಡಿತು.
ಈ ಸಂದರ್ಭದಲ್ಲಿ ಮಾಜಿ
ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ,ಐವರ್ನಾಡು ಗ್ರಾ.ಪಂ. ಸದಸ್ಯ ದೇವಿಪ್ರಸಾದ್ ಕೊಪ್ಪತ್ತಡ್ಕ, ಗಂಗಾಧರ ಕೊಪ್ಪತ್ತಡ್ಕ, ರಾಧಾಕೃಷ್ಣ ಕೊರತ್ಯಡ್ಕ, ‌ಶೀನಪ್ಪ ಗೌಡ ಕೋಡ್ತಿಲು, ಮೋಹನ ಬಾರೆತ್ತಡ್ಕ, ನಂದ ಕುಮಾರ್ ಕೋಡ್ತಿಲು, ಗೀತೇಂದ್ರ ಕೊಪ್ಪತ್ತಡ್ಕ, ಪ್ರಸಾದ್ ಕೋಡ್ತಿಲು, ವಿನಯ್ ಕುಮಾರ್ , ಮಕರಂಧ ಕೊಪ್ಪತ್ತಡ್ಕ, ಸುಬ್ರಾಯ, ವೇಣುಗೋಪಾಲ ಕೋಲ್ಚಾರು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.