ಕಲ್ಮಕಾರು : ಸಿಡಿಲು ಬಡಿದು ಮನೆಗೆ ಹಾನಿ

Advt_Headding_Middle

 

ಕಲ್ಮಕಾರು ಗ್ರಾಮದ ಲಿಂಗಪ್ಪ ಗೌಡ ಅಂತಿಬೆಟ್ಟು ಅವರ ಮನೆಗೆ ಜು.4 ರ ಸಂಜೆ ಸಿಡಿಲು ಬಡಿದು ಹಾನಿಯಾದ ಘಟನೆ ವರದಿಯಾಗಿದೆ.

ಮನೆಯ ಸಿಟೌಂಟ್ ನ ಒಂದು ಪಾರ್ಶ್ವ ಒಡೆದು ಹೋಗಿದೆ. ಗೋಡೆಗಳು ಕೆಲವು ಕಡೆ ಬಿರುಕು ಬಿಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.