Breaking News

ದೇವಚಳ್ಳ : ಪಿ.ಡಿ.ಓ.ರವರಿಗೆ ಬೆದರಿಕೆ ಪ್ರಕರಣ – ಆರೋಪಿ ಉದಯಕುಮಾರ್ ರಿಗೆ ಜಾಮೀನು ಮಂಜೂರು

Advt_Headding_Middle

 

 

ಕೋವಿಡ್ ಸಂದರ್ಭದ ಘಟನೆಯೊಂದಕ್ಕೆ‌ ಸಂಬಂಧಿಸಿದಂತೆ ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ರವರಿಗೆ ಬೆದರಿಕೆ‌ ಹಾಕಿದರೆಂಬ ಆರೋಪದಲ್ಲಿ ಕಂದ್ರಪ್ಪಾಡಿಯ ಉದಯ ಕುಮಾರ್ ಮುಂಡೋಡಿಯವರ ಮೇಲೆ‌ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯ ಉದಯಕುಮಾರ್ ರವರಿಗೆ ನಿರೀಕ್ಷಣಾ ಜಾಮೀನು ಆದೇಶ ಮಾಡಿದೆ.
ಉದಯಕುಮಾರ್ ಪರವಾಗಿ ಸುಳ್ಯದ ಯುವ ನ್ಯಾಯವಾದಿ ವಿನಯಕುಮಾರ್ ಮುಳುಗಾಡು ವಾದಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.