ಕೂತ್ಕುಂಜ: ಚಿರಂಜೀವಿ ತಂಡ ಉದ್ಘಾಟನೆ

Advt_Headding_Middle

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪಂಜ ವಲಯ, ಕೂತ್ಕುಂಜ ಕಾರ್ಯಕ್ಷೇತ್ರದಲ್ಲಿ ಚಿರಂಜೀವಿ ತಂಡವನ್ನು ಪಂಜ ಪಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚರಾದ ರಾಮಚಂದ್ರ ಭಟ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ ಸಂಪಾ, ಕೋಶಾಧಿಕಾರಿಯಾದ ನವೀನ್ ಡಿ ಎಸ್, ಮೇಲ್ವಿಚಾರಕಿ ಉಷಾ ಕಲ್ಯಾಣಿ, ಸೇವಾಪ್ರತಿನಿಧಿ ರೋಹಿಣಿ ಉಪಸ್ಥಿತರಿದ್ದರು. ತಂಡದ ಪ್ರಬಂಧಕ ವಸಂತ ಗೌಡ, ಸಂಯೋಜಕ ಲಾನ್ಸಿ ಡಿಸೋಜ, ಕೋಶಾಧಿಕಾರಿ ಬಾಲಕೃಷ್ಣ, ಸದಸ್ಯರಾದ ವಿನಯಕುಮಾರ್ ಮತ್ತು ವೆಂಕಟ್ರಮಣ ಈ ಸಂದರ್ಭದಲ್ಲಿ ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.