ಐವರ್ನಾಡು : ಯುವತಿ ಕಾಣೆ – ಪೊಲೀಸ್ ದೂರು

Advt_Headding_Middle

 

ಐವರ್ನಾಡು ಗ್ರಾಮದ ಕೊಯಿಲ ಎಂಬಲ್ಲಿ ಯುವತಿಯೊಬ್ಬಳು ಕಾಣೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾದ ಘಟನೆ ಜು.6 ರಂದು ನಡೆದಿದೆ.
ಕೊಯಿಲದ ಶ್ರೀಕಲಾ ಎಂಬ ಯುವತಿ ಜು.5 ರಂದು ಮನೆಯಿಂದ ಬೆಳ್ಳಾರೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಹಿಂತಿರುಗಿ ಬಾರದೆ ಇರುವುದರಿಂದ ಈ ಬಗ್ಗೆ ಯುವತಿಯ ತಂದೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.