ಕೇರ್ಪಡ ಯಶವಂತ ಆಚಾರ್ಯರವರ ಶ್ರದ್ಧಾಂಜಲಿ ಸಭೆ

Advt_Headding_Middle

 

ಇತ್ತೀಚೆಗೆ ನಿಧನರಾದ ಕಾರ್ಪೆಂಟರ್ ಯಶವಂತ ಆಚಾರ್ಯರವರ ಶ್ರದ್ಧಾಂಜಲಿ ಸಭೆಯು ಅವರ ಕೇರ್ಪಡ ಮನೆಯಲ್ಲಿ ಜು. 5 ರಂದು ನಡೆಯಿತು.
ಬೀದಿಗುಡ್ಡೆಯ ಯತೀಶ್ ಪುರೋಹಿತರ ಬಳಗ ವೈದಿಕ ಕಾರ್ಯಕ್ರಮ ನಡೆಸಿದ ಬಳಿಕ ಪುರೋಹಿತರು ನುಡಿನಮನ ಸಲ್ಲಿಸಿ ಪುಷ್ಪಾರ್ಚನೆಗೈದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಹೇಮಾವತಿ ಯಶವಂತ ಆಚಾರ್ಯ, ಸಹೋದರರಾದ ದಯಾನಂದ ಆಚಾರ್ಯ, ನವೀನ್ ಆಚಾರ್ಯ ಹಾಗೂ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.