ಉಮೇಶ್ ಪೂಜಾರಿ ನಿಧನ

Advt_Headding_Middle

 

 

ಸುಳ್ಯ ಸ್ನೇಹ ಹೋಟೆಲ್ ನ ಉಮೇಶ್ ಪೂಜಾರಿ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಎರಡು ದಿನದ ಹಿಂದೆ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ನಿಧನರಾದರು. ಪತ್ನಿ ಲಲಿತಾಜಯಲಕ್ಷ್ಮಿ, ಪುತ್ರಿ ಮೋನಿಷಾ, ಪುತ್ರ ಧನ್ವಿನ್ ರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.