ಸೇವಾಜೆ: ಅಪಾಯದ ಅಂಚಿನಲ್ಲಿದ್ದ ವಿದ್ಯುತ್ ಕಂಬಗಳ ತೆರವು

Advt_Headding_Middle

ಸೇವಾಜೆ ಹೊನ್ನೆಮೂಲೆ ರಸ್ತೆಯಲ್ಲಿ ಅಪಾಯದ ಅಂಚಿನಲ್ಲಿದ್ದ ಎರಡು ವಿದ್ಯುತ್ ಕಂಬಗಳನ್ನು ಇಲಾಖೆಯವರು ತೆರವುಗೊಳಿಸಿ ಹೊಸ ಕಂಬಗಳನ್ನು ಹಾಕಿದರು.

ಹಲವಾರು ವರ್ಷದ ಬೇಡಿಕೆಯಾದ ಸೇವಾಜೆ- ಹೊನ್ನೆಮೂಲೆ ವಿದ್ಯುತ್ ಕಂಬದ ಸಮಸ್ಯೆ ಯನ್ನು ಗ್ರಾಮಪಂಚಾಯಿತಿ ಸದಸ್ಯ ಶೈಲೇಶ್ ಅಂಬೆಕಲ್ಲು ಇವರಲ್ಲಿ ಸ್ಥಳೀಯರಾದ ಉಮೇಶ್ ಹೊನ್ನೆಮೂಲೆ ಹಾಗೂ ಮುಕುಂದ ಕೊಡಪಾಲ ಹೇಳಿಕೊಂಡಾಗ ತಕ್ಷಣ ಇಲಾಖೆಯನ್ನು ಸಂಪರ್ಕಿಸಿ ಹೊಸ ಕಂಬಗಳನ್ನು ಹಾಕುವ ವ್ಯವಸ್ಥೆ ಮಾಡಿದರು. ಈ ವೇಳೆ ಸ್ಥಳೀಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.