ಸಜ್ಜನ ಪ್ರತಿಷ್ಠಾನ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ‌ ಫಲಿತಾಂಶ

Advt_Headding_Middle

ಅಮರ್ ಕೆ.ಪಿ. , ಕು. ಅನಘ ಕೆ.ಟಿ. ಪ್ರಥಮ ಸ್ಥಾನ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸಜ್ಜನ ಕನ್ನಡ ನಾಡು-ನುಡಿ ವಿಭಾಗದಿಂದ ಜೂನ್ 25 ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಸುಮಾರು ಇನ್ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, 1ನೇ ತರಗತಿಯಿಂದ 7ನೇ ತರಗತಿಯವರೆಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕು. ಅನಘ ಕೆ. ಟಿ ಸುಳ್ಯ, ದ್ವಿತೀಯ ಸ್ಥಾನ ಕು. ಶಮಾ ಪಟಗಾರ ಭಟ್ಕಳ, ತೃತೀಯ ಸ್ಥಾನ  ಪ್ರಮಿತ್ ಜೆ ರೈ ಸುಳ್ಯ ಹಾಗೂ 8ನೇ ತರಗತಿಯಿಂದ ಪಿಯುಸಿವರೆಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ  ಅಮರ್ ಕೆ.ಪಿ. ಸುಳ್ಯ, ದ್ವಿತೀಯ ಸ್ಥಾನ ಕು. ಅನನ್ಯ ಕೆ.ಟಿ.  ಸುಳ್ಯ ಹಾಗೂ ಕು. ದಿವ್ಯ ಕೆ.ಸಿ. ಕೊಡಗು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೂ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿಯನ್ನು ಶ್ರದ್ಧಾ ಡಿ ಸಾಮಂತ್ ದಾಂಡೇಲಿ, ಪ್ರತಿಕ್ಷ ಸುಳ್ಯ, ಹರ್ಷಿಕ ಆರ್ ನಾಯಕ್ ಬೆಂಗಳೂರು, ಭುವನ್ ಎಸ್ ಆದಿಚುಂಚನಗಿರಿ ಶಿವಮೊಗ್ಗ, ಫತಿಮತ್ತುಲ್ ಹಿಬಾ, ಬುಡೋಳಿ, ಆರ್ಯನ್ ಪಿ ಡಿ, ಆದಿಚುಂಚನಗಿರಿ ಶಿವಮೊಗ್ಗ, ಭೂಮಿಕಾ ಆದಿಚುಂಚನಗಿರಿ ಶಿವಮೊಗ್ಗ, ಅಬುಬಕರ್ ಸರಪುದ್ದಿನ್ ಚಿಕ್ಕಮಗಳೂರು,  ಸಾತ್ವಿಕ್ ಎಚ್ ಪುತ್ತೂರು ಪಡೆದುಕೊಂಡಿದ್ದಾರೆ. 


ಪ್ರಶಸ್ತಿ ಹಾಗೂ ಬಹುಮಾನ ವಿಜೇತರರಿಗೆ ಮುಂದಿನ ದಿನಗಳಲ್ಲಿ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಗುವುದು ಎಂದು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ ‌

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.