ಎಣ್ಮೂರುಗುತ್ತು ದಿ.ಸರೋಜಿನಿ ಎಸ್.ರೈಯವರಿಗೆ ನುಡಿನಮನ ಕಾರ್ಯಕ್ರಮ

Advt_Headding_Middle

ಎಣ್ಮೂರುಗುತ್ತು ದಿ.ಸೀತಾರಾಮ ರೈಯವರ ಧರ್ಮಪತ್ನಿ ಸರೋಜಿನಿ ಎಸ್.ರೈಯವರು ಇತ್ತೀಚೆಗೆ ನಿಧನ ಹೊಂದಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ಜು.7 ರಂದು ಅವರ ಸ್ವಹೃಹದಲ್ಲಿ ನಡೆಯಿತು.

ಪೊಡ್ಕೆತ್ತೂರುಗುತ್ತು ರಾಮಕೃಷ್ಣ ರೈ ಪಜಿಂಗಿಲರವರು ಮೃತರ ಬಗ್ಗೆ ಮಾತನಾಡಿ, ನುಡಿನಮನ ಸಲ್ಲಿಸಿದರು. ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.