Breaking News

ಸುಳ್ಯ ನಗರದ ಚರಂಡಿ ಹಾಗೂ ರಸ್ತೆ ಬದಿಯ ಪೊದೆಗಳನ್ನು ಸ್ವಚ್ಛಗೊಳಿಸಿ

Advt_Headding_Middle

*

*ನ.ಪಂ. ಆಡಳಿತಕ್ಕೆ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಆಗ್ರಹ*

ಸುಳ್ಯ ನಗರದ ಚರಂಡಿ ಹಾಗೂ ಇಕ್ಕೆಲಗಳ ಪೊದೆಗಳನ್ನು ಕಡಿದು ಸ್ವಚ್ಛಗೊಳಿಸುವಂತೆ ನ.ಪಂ. ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರು ಆಗ್ರಹಿಸಿದ್ದಾರೆ.

ಸುದ್ದಿಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಎನ್.ಎ.ರಾಮಚಂದ್ರರು, ಈ ವೇಳೆಗೆ ಚರಂಡಿ ಸ್ವಚ್ಚ ಆಗಬೇಕಿತ್ತು. ಆದರೆ ಆಗಿಲ್ಲ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಎಲ್ಲ ರಸ್ತೆಯ ಚರಂಡಿಗಳನ್ನು ಹಾಗೂ ರಸ್ತೆಯ ಇಕ್ಕೆಲಗಳ ಕಾಡನ್ನು ಕಡಿದು ತುರ್ತಾಗಿ ಸ್ವಚ್ಛ ಗೊಳಿಸಿ. ಹಾಗೂ ಮಳೆ ಹಾನಿಯನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಸುಳ್ಯ‌ನಗರ ಪಂಚಾಯತ್ ನ್ನು ಅಗ್ರಹಿಸುವುದಾಗಿ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.