ಮಂಡೆಕೋಲು ಗ್ರಾ.ಪಂ. ನಿಂದ ವಿಕಲಚೇತನರಿಗೆ ಸವಲತ್ತು ಹಾಗೂ ಸಹಾಯಧನ ವಿತರಣೆ

Advt_Headding_Middle

 

 

ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ವಿಕಲಚೇತನರಿಗೆ ಸವಲತ್ತು ಹಾಗೂ ಸಹಾಯಧನ ವಿತರಣೆ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿನುತ ಪಾತಿಕಲ್ಲು ಸವಲತ್ತುಗಳನ್ನು ವಿತರಿಸಿದರು . ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ , ಅಭಿವೃದ್ಧಿ ಅಧಿಕಾರಿ ರಮೇಶ್ ಪೆರಾಜೆ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು .

ಗ್ರಾಮ ಪಂಚಾಯತ್ ಅನುದಾನದ ಶೇಕಡಾ ಮೂರು ವಿಕಲಚೇತನರಿಗೆ ಮೀಸಲಿರುವ ಅನುದಾನದಲ್ಲಿ ಈ ಸವಲತ್ತನ್ನು ವಿತರಿಸಲಾಯಿತು .

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.