Breaking News

ಸುನ್ನಿ ಜಂಯ್ಯತ್ತುಲ್ ಮುಅಲ್ಲಿಮೀನ್ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle

ಅಧ್ಯಕ್ಷರಾಗಿ ಮುಹಮ್ಮದ್ ಸಖಾಪಿ, ಪ್ರ.ಕಾರ್ಯದಶಿಯಾಗಿ ನಿಝಾರ್ ಸಖಾಫಿ ಆಯ್ಕೆ

ಸುಳ್ಯ ತಾಲೂಕು ಸುಳ್ಯ ರೇಂಜ್ ಸುನ್ನಿ ಜಂಯ್ಯತ್ತುಲ್ ಮುಅಲ್ಲಿಮೀನ್ ನೂತನ ಪದಾಧಿಕಾರಿಗಳ ಆಯ್ಕೆ ಜು.6 ರಂದು ಸುಳ್ಯ ಗಾಂಧಿನಗರ ‌ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ‌ನಡೆಯಿತು.
ನೂತನ ಅಧ್ಯಕ್ಷರಾಗಿ ಮೊಗರ್ಪಣೆ ಮದರಸ ಸದರ್ ಉಸ್ತಾದರಾದ ಮಹಮ್ಮದ್ ಸಖಾಫಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮಹಮ್ಮದ್ ಆಲಿ ಸಖಾಫಿ (ವೆಲ್ಪೆರ್), ಲತೀಫ್ ಸಖಾಫಿ ಗೂನಡ್ಕ (ಮಿಶನರಿ), ಬಶೀರ್ ಸಹದಿ(ಟ್ರೈನಿಂಗ್), ಸೂಪಿ ಮುಸ್ಲಿಯಾರ್(ಪರೀಕ್ಷೆ ವಿಭಾಗ),  ಮುಯ್ಯದ್ದೀನ್ ಲತೀಫಿ(ಪ್ರಕಾಶನ ವಿಭಾಗ), ಪ್ರಧಾನ ಕಾರ್ಯದರ್ಶಿಯಾಗಿ ನಿಜಾರ್ ಸಖಾಫಿ ಮುಡೂರು,ಕೋಶಾಧಿಕಾರಿಯಾಗಿ ಇಬ್ರಾಹಿಂ ಸಖಾಫಿ ಪುಂಡೂರ್, ಕಾರ್ಯದರ್ಶಿಗಳಾಗಿ ಖಾದರ್ ಮುಸ್ಲಿಯಾರ್,ಕರೀಮ್ ಸಖಾಫಿ, ಎಸ್ ಎಂ ಅಬೂಭಕ್ಕರ್ ಮುಸ್ಲಿಯಾರ್, ಝುಬೈರ್ ಹಿಮಮಿ,ಮನೀರ್ ಹನೀಫಿ,ಪರೀಕ್ಷಾ ಸದಸ್ಯರಾಗಿ ಹನೀಫ್ ಸಖಾಫಿ, ಶಾಫಿ ಮಿಸ್ಬಾಹಿ,ಹಮೀದ್ ಸಖಾಫಿ ಯವರನ್ನು ಅಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.