Breaking News

ಬಳ್ಪ : ಮಾಶಾಸನ ವಿತರಣೆ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ , ಸುಳ್ಯ ತಾಲೂಕು ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಮಾಸಾಸನ ವಿತರಣಾ ಕಾರ್ಯಕ್ರಮವನ್ನು ಬಳ್ಪ ವಿಕ್ರಮ ಯುವಕ ಮಂಡಲದಲ್ಲಿ ನಡೆಸಲಾಯಿತು.


ಸ್ಪೂರ್ತಿ ಸಂಘದ ಸದಸ್ಯರಾದ ಗಿರಿಜಾರವರಿಗೆ ಜುಲೈ ತಿಂಗಳ ಮಾಸಾಸನವನ್ನು ಜಗನ್ನಾಥ ಪಲ್ಲತ್ತಡ್ಕ ವಿತರಿಸಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಮುರಳೀಧರ, ಬಳ್ಪ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲಲಿತ ಬಿ. ಕೆರೆ, ಬಳ್ಪ ಗ್ರಾಮದ ಸೇವಾಪ್ರತಿನಿಧಿ ಶ್ರೀಮತಿ ಭವ್ಯ ಎ.ಕೆ. ರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.