ಇಂದು ಸಂಜೆ ಸುಳ್ಯ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Advt_Headding_Middle

ಸುಳ್ಯ ರೋಟರಿ ಕ್ಲಬ್‌ನ 2021-22 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಸಂಜೆ ರೋಟರಿ ಶಾಲಾ ಸಭಾಂಗಣದಲ್ಲಿ ಜರಗಲಿದೆ. ಅಧ್ಯಕ್ಷರಾಗಿ ಉದ್ಯಮಿ ಪ್ರಭಾಕರನ್ ನಾಯರ್, ಕಾರ್ಯದರ್ಶಿಯಾಗಿ ಆನಂದ ಖಂಡಿಗ, ಕೋಶಾಧಿಕಾರಿಯಾಗಿ ಪ್ರಸನ್ನ ಕಲ್ಲಾಜೆ ಆಯ್ಕೆಯಾಗಿದ್ದಾರೆ.

ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಅಬ್ದುಲ್ ಮಜೀದ್ ಕೆ.ಎಂ., ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ಕಸ್ತೂರಿ ಶಂಕರ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಹರಿರಾಯ ಕಾಮತ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಡಾ.ಸುಧಾಕರ್ ಭಟ್ ಟಿ., ಯೂತ್ ಸರ್ವಿಸ್ ನಿರ್ದೇಶಕರಾಗಿ ಸನತ್ ಪಿ. ಆಯ್ಕೆಯಾಗಿದ್ದಾರೆ. ಚೇರ್ಮನ್‌ಗಳಾಗಿ ಸೀತಾರಾಮ ರೈ ಸವಣೂರು, ಗಿರಿಜಾ ಶಂಕರ್ ಟಿ., ಬಾಲಕೃಷ್ಣ ಎಂ., ವೈ.ಕೆ.ರಮಾ, ಡಾ.ಶ್ರೀಕೃಷ್ಣ ಬಿ.ಎನ್., ಗಣೇಶ್ ಆಳ್ವ, ಸಿ.ಎ.ಗಣೇಶ್ ಭಟ್ ಪಿ., ಡಾ.ಪುರುಷೋತ್ತಮ ಪಿ. ನೇಮಕಗೊಂಡಿದ್ದಾರೆ. ಸಾರ್ಜಂಟ್ ಆರ್ಮ್ ಆಗಿ ಭಾಸ್ಕರನ್ ನಾಯರ್, ಬುಲೆಟಿನ್ ಎಡಿಟರ್ ಆಗಿ ಲತಾ ಮಧುಸೂಧನ್, ಐಪಿಪಿಯಾಗಿ ಡಾ.ಗುರುರಾಜ್ ವೈಲಾಯ, ಚುನಾಯಿತ ಅಧ್ಯಕ್ಷರಾಗಿ ಚಂದ್ರಶೇಖರ್ ಪೇರಾಲು ಆಯ್ಕೆಗೊಂಡಿದ್ದಾರೆ.


ಇಂದು ಸಂಜೆ ಪದಗ್ರಹಣ:

ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ನೆರವೇರಿಸುವರು. ವಲಯ ೫ ರ ಅಸಿಸ್ಟೆಂಟ್ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ, ಜಿತೇಂದ್ರ ಎನ್.ಎ., ವಲಯ ಲೆಫ್ಟಿನೆಂಟ್ ಭಾನುಪ್ರಕಾಶ್ ಮುಖ್ಯ ಅತಿಥಿಗಳಾಗಿರುವರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.