ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯ ಆಡಳಿತಾಧಿಕಾರಿಯಾಗಿ ಮುಹಮ್ಮದ್ ರಾಫಿ ಮರು ನೇಮಕ

Advt_Headding_Middle

ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯ ಆಡಳಿತಾಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ನಿವೃತ ಸೈನಿಕ ಜನಾಬ್ ಮುಹಮ್ಮದ್ ರಾಫಿ ಆಡಳಿತಾಧಿಕಾರಿ ಯಾಗಿ ಮರುನೇಮಕಗೊಂಡರು.

ಇಂದು ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಗೆ ಭೇಟಿ ನೀಡಿದ ಇವರನ್ನು ಜಮಾಅತರು ಹೂ ಗುಚ್ಛ ನೀಡಿ ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.