Breaking News

ಡಾ.ರಿಜ್ವಾನ್ ರವರ ಲೈಪ್ ಕೇರ್ ಕ್ಲಿನಿಕ್ ಬೆಳ್ಳಾರೆಯಲ್ಲಿ ಶುಭಾರಂಭ

Advt_Headding_Middle

ಸುಳ್ಯ ಬೆಳ್ಳಾರೆಯ ಮುಖ್ಯರಸ್ತೆಯ‌ ಮಾಸ್ತಿಕಟ್ಟೆ ಪೆಟ್ರೋಲ್ ಪಂಪ್ ಎದುರುಗಡೆ ರಾಯಲ್‌ ಕಾಂಪ್ಲೆಕ್ಸ್ ಡಾ.ರಿಜ್ವಾನ್ ರವರ ಲೈಪ್ ಕೇರ್ ಕ್ಲಿನಿಕ್ ಶುಭಾರಂಭ ಗೊಂಡಿತು.


ಕ್ಲಿನಿಕ್‌ನ್ನು ಬೆಳ್ಳಾರೆ ಗ್ರಾಮಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಹಾಗೂ ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಕಾಮಧೇನು ಮಾಧವ ಗೌಡ ಉದ್ಘಾಟಿಸಿದರು.
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ್,ಜಿಲ್ಲಾ ಕ್ಷಯರೋಗ ವಿಭಾಗ ಆರೋಗ್ಯಧಿಕಾರಿ ಡಾ.ಬದ್ರುದ್ದೀನ್ ಶುಭಹಾರೈಸಿದರು.


ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ‌ ಚಂದ್ರಶೇಖರ ಕಾಮತ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ರಕ್ತದಾನಿ ಸುಧಾಕರ ರೈ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಉದ್ಯಮಿ ಪ್ರಮೋದ್ ಶೆಟ್ಟಿ, ಬೆಳ್ಳಾರೆ ವರ್ತಕರ ಸಂಘದ ಕೋಶಾಧಿಕಾರಿ ಹಾಜಿ ಮಮ್ಮಾಲಿ, ರಾಯಲ್ ಕಾಂಪ್ಲೆಕ್ಸ್ ಮಾಲಕ ಮಹಮೂದ್ ಬಿ.ಎ, ವಿ‌ ಹೆಲ್ಪ್ ಲೈನ್ ಸಂಸ್ಥೆಯ ಅಧ್ಯಕ್ಷ ಹನೀಫ್ ನಜಾತ್, ಕಾರ್ಯದರ್ಶಿ ಬಶೀರ್ ಯು ಪಿ,ಅಲ್ಪಾ ಅನ್ಸಾರ್ ಬೆಳ್ಳಾರೆ, ಜಲೀಲ್ ಎ.ಆರ್, ರವೂಪ್‌ ಪಾಲ್ತಾಡು, ಯಹ್ಯಾ ಪುಟ್ ಪ್ರೀಂಟ್, ಝಕೀರ್ ಅಲ್ಪಾ , ಬ್ಲಡ್ ಹೆಲ್ಪ್ ಲೈನ್ ‌ಕರ್ನಾಟಕ ಕಾರ್ಯನಿರ್ವಾಹಕರಾದ‌ ಪೈಝಲ್ ಮಂಚಿ,ಇಕ್ಬಾಲ್ ಕನಕಮಜಲು,ರಿಯಾಜ್ ಕಣ್ಣೂರ್ ಮೊದಲಾದವರು ಉಪಸ್ಥಿತರಿದ್ದರು.


ಇವರು ಮಂಗಳೂರು ಯೆನೋಪೊಯ ಮೆಡಿಕಲ್ ಮಹಾವಿದ್ಯಾಲಯ ದಿಂದ ‌ವೈದ್ಯಕೀಯ ಶಿಕ್ಷಣ ಪಡೆದು ಕಳೆದ ಒಂದುವರೆ ವರ್ಷದಿಂದ ಸುಳ್ಯದ ಭಾರತ್ ಮೆಡಿಕಲ್ ಬಳಿ ಕ್ಲಿನಿಕ್ ನಡೆಸುತ್ತಿದ್ದರು.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎನ್ ಆರ್ ಹೆಚ್ ಎಂ ಸೇವೆಯಡಿಯಲ್ಲಿ ಸೇವೆ ಸಲ್ಲಿಸಿದ್ದರು. ಅರಂತೋಡು ಸರಕಾರಿ ಆಸ್ಪತ್ರೆಯಲ್ಲಿ ವೈದರಾಗಿ ಸೇವೆಸಲ್ಲಿಸಿದ್ದರು.
ಡಾ.ರಿಜ್ವಾನ್ ರವರು ಸುಳ್ಯ ಅನ್ಸಾರಿಯ ಬಳಿ‌ ನಿವಾಸಿ ಮಹಮ್ಮದ್ ‌ಮತ್ತು ಮೈಮೂನ ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.