ಆರ್.ಟಿ.ಸಿ.ಯಲ್ಲಿ ಪ್ರತಿ ವರ್ಷ ಬೆಳೆ ದಾಖಲಿಸಬೇಕಾದ ನಿಯಮ ಕೈ ಬಿಡುವಂತೆ ಬೆಟ್ಟ ರಾಜಾರಾಮ್ ಭಟ್ ಆಗ್ರಹ

Advt_Headding_Middle

RTC ಯಲ್ಲಿ ಬೆಳೆ ವಿವರವನ್ನು ದಾಖಲಿಸುವ ಅವಕಾಶ ವನ್ನು ರೈತರಿಗೇ ನೀಡಿರುವುದು ಸ್ವಾಗತಾರ್ಹ ವಾದರೂ ಕೆಲವೊಮ್ಮೆ ತಾಂತ್ರಿಕ ಅಡಚಣೆಗಳು ಮತ್ತು ಇತರ ಕಾರಣಗಳಿಂದ ಅನೇಕ ರೈತರಿಗೆ ಈ ಅವಕಾಶ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಹು ವಾರ್ಷಿಕ ಬೆಳೆ ಬೆಳೆಯುತ್ತಿದ್ದು ಪ್ರತಿ ವರ್ಷ ಬೆಳೆ ಬದಲಾಗುವುದಿಲ್ಲ.
ಒಮ್ಮೆ ಸರಿಯಾಗಿ ದಾಖಲಾದರೆ ಮತ್ತೆ ಮತ್ತೆ ಪ್ರತಿವರ್ಷ ಬೆಳೆ ದಾಖಲಿಸುವ ನಿಯಮದಿಂದ ಕರಾವಳಿ, ಮಲೆನಾಡು ರೈತರಿಗೆ ವಿನಾಯಿತಿ ನೀಡಬೇಕೆಂದು ಕೃಷಿಕ ಹಾಗೂ ಕಾಂಗ್ರೆಸ್ ಮುಖಂಡ ಬೆಟ್ಟ ರಾಜಾರಾಮ್ ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಒಂದೊಮ್ಮೆ ಬೆಳೆ ಬದಲಾವಣೆ ಮಾಡುವುದಿದ್ದಲ್ಲಿ ಬೆಳೆ ದಾಖಲಿಸುವ ಅವಕಾಶ ವನ್ನು ಉಪಯೋಗಿಸುವಂತೆ ನಿಯಮವನ್ನು ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.